ಪಾದಟಿಪ್ಪಣಿ
b ಇಸವಿ 1199ರಷ್ಟು ಹಿಂದೆಯೇ, ಈಶಾನ್ಯ ಫ್ರಾನ್ಸ್‌ನಲ್ಲಿರುವ ಮೆಟ್ಸ್‌ನ ಬಿಷಪನು, ದೇಶೀಯ ಭಾಷೆಯಲ್ಲಿ ಅನೇಕ ವ್ಯಕ್ತಿಗಳು ಬೈಬಲನ್ನು ಓದಿ ಚರ್ಚಿಸುತ್ತಿದ್ದರು ಎಂದು IIIನೆಯ ಪೋಪ್ ಇನೊಸೆಂಟ್‌ಗೆ ದೂರನ್ನು ಸಲ್ಲಿಸಿದನು. ಆ ಬಿಷಪನು ವಾಲ್ಡೆನ್ಸೀಸ್‌ರನ್ನು ಸೂಚಿಸುತ್ತಿದ್ದನು ಎಂಬುದು ಹೆಚ್ಚು ಸಂಭವನೀಯ.