ಪಾದಟಿಪ್ಪಣಿ
a ಕನ್ನಡ ಬೈಬಲಿನಲ್ಲಿ, ಹೇಡೀಸ್ ಎಂಬ ಗ್ರೀಕ್ ಪದವನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಕಂಡುಬರುವ ಹತ್ತಕ್ಕಿಂತಲೂ ಹೆಚ್ಚು ಸಂದರ್ಭಗಳಲ್ಲಿ “ಪಾತಾಳ” ಎಂದು ಭಾಷಾಂತರಿಸಲಾಗಿದೆ. ಲೂಕ 16:19-31ರಲ್ಲಿರುವ ವರ್ಣನೆಯು ಪಾತಾಳದಲ್ಲಿನ ಯಾತನೆಯ ಬಗ್ಗೆಯೂ ತಿಳಿಸುತ್ತದಾದರೂ, ಆ ಇಡೀ ವೃತ್ತಾಂತದ ಅರ್ಥವು ಸಾಂಕೇತಿಕವಾಗಿದೆ. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕದ ಅಧ್ಯಾಯ 88ನ್ನು ನೋಡಿರಿ.