ಪಾದಟಿಪ್ಪಣಿ
b ಕೋರಹನ ಜೊತೆಗೆ ಒಳಸಂಚು ನಡೆಸಿದ ದಾತಾನ್ ಮತ್ತು ಅಬೀರಾಮ್ ರೂಬೇನ್ಯರಾಗಿದ್ದರು. ಆದುದರಿಂದ ಯಾಜಕತ್ವಕ್ಕಾಗಿ ಅವರು ಆಶಿಸಲಿಲ್ಲವೆಂಬುದು ವ್ಯಕ್ತ. ಆದರೆ ಅವರು ಮೋಶೆಯ ನಾಯಕತ್ವದ ವಿಷಯದಲ್ಲಿ ಮತ್ತು ತಾವು ವಾಗ್ದತ್ತ ದೇಶವನ್ನು ತಲಪುವ ನಿರೀಕ್ಷೆಯು ಇನ್ನೂ ನೆರವೇರಿಲ್ಲವೆಂಬ ವಿಷಯದಲ್ಲಿ ಅಸಮಾಧಾನಪಟ್ಟಿದ್ದರು.—ಅರಣ್ಯಕಾಂಡ 16:12-14.