ಪಾದಟಿಪ್ಪಣಿ
a ಮತ್ತಾಯ 5:23, 24ರಲ್ಲಿರುವ ಸಲಹೆಗೆ ಹೊಂದಿಕೆಯಲ್ಲಿ, ಕ್ರೈಸ್ತರು ಶಾಂತಿಯನ್ನು ಪ್ರವರ್ಧಿಸಲು ಪ್ರಯತ್ನಿಸಬೇಕು. ಗಂಭೀರವಾದ ಪಾಪಗಳು ಒಳಗೂಡಿರುವಲ್ಲಿ, ಮತ್ತಾಯ 18:15-17ರಲ್ಲಿ ತಿಳಿಸಲ್ಪಟ್ಟಿರುವಂತೆ ಅವರು ತಮ್ಮ ಸಹೋದರರನ್ನು ಸಂಪಾದಿಸಲು ಪ್ರಯತ್ನಿಸಬೇಕು. ಅಕ್ಟೋಬರ್ 15, 1999ರ ಕಾವಲಿನಬುರುಜು ಪತ್ರಿಕೆಯ 17-22ನೆಯ ಪುಟಗಳನ್ನು ನೋಡಿರಿ.