ಪಾದಟಿಪ್ಪಣಿ
a ಧರ್ಮದ ಸ್ವಾತಂತ್ರ್ಯದ ವಿಷಯದಲ್ಲಿ ಹೆಂಡತಿಗಿರುವ ಕಾನೂನುಬದ್ಧ ಹಕ್ಕಿನಲ್ಲಿ, ಕ್ರೈಸ್ತ ಕೂಟಗಳಿಗೆ ಹಾಜರಾಗುವ ಹಕ್ಕೂ ಸೇರಿದೆ. ಕೆಲವೊಂದು ಸಂದರ್ಭಗಳಲ್ಲಿ, ಗಂಡನು ಆ ಕೂಟಗಳ ಸಮಯದಲ್ಲಿ ಚಿಕ್ಕ ಮಕ್ಕಳ ಆರೈಕೆ ಮಾಡಲು ಸಿದ್ಧನಾಗಿಲ್ಲದಿರುವುದರಿಂದ, ಪ್ರೀತಿಯುಳ್ಳ ತಾಯಿಯು ಅವರನ್ನು ತನ್ನೊಂದಿಗೆ ಕೂಟಗಳಿಗೆ ಕರೆದುಕೊಂಡು ಹೋಗುವಂತೆ ನಿರ್ಬಂಧಿಸಲ್ಪಟ್ಟಿದ್ದಾಳೆ.