ಪಾದಟಿಪ್ಪಣಿ
b “ಎಚ್ಚರವಾಗಿರು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಕ್ರಿಯಾಪದದ ಕುರಿತು ಮಾತಾಡುತ್ತಾ, ನಿಘಂಟುಕಾರರಾದ ಡಬ್ಲ್ಯೂ. ಇ. ವೈನ್ ವಿವರಿಸುವುದೇನೆಂದರೆ, ಅದರ ಅಕ್ಷರಾರ್ಥ ‘ನಿದ್ದೆಯನ್ನು ಹೊಡೆದೋಡಿಸುವುದು’ ಎಂದಾಗಿದೆ ಮತ್ತು ಅದು “ಬರೀ ಜಾಗರಣೆಯಿಂದಿರುವುದನ್ನಲ್ಲ, ಬದಲಾಗಿ ಒಂದು ಕಾರ್ಯವನ್ನು ಮಾಡಲು ತತ್ಪರರಾಗಿರುವವರು ಜಾಗರೂಕರಾಗಿರುವುದನ್ನು ವ್ಯಕ್ತಪಡಿಸುತ್ತದೆ.”