ಪಾದಟಿಪ್ಪಣಿ
a ಬಲಿಪೀಠ ಎಂಬ ಪದವು, ಆರ್ತಡಾಕ್ಸ್ ಚರ್ಚ್‌ನಲ್ಲಿ ಧರ್ಮಶಾಸ್ತ್ರದ ಹಲಿಗೆಗಳನ್ನು ಇಡಲಿಕ್ಕಾಗಿ ಉಪಯೋಗಿಸಲ್ಪಡುವ ಸ್ಥಳವನ್ನು ಸೂಚಿಸುತ್ತದೆ. ಆದರೆ, ಈ ಲೇಖನದಲ್ಲಿ ನಾವು ಬೈಬಲ್ ಕಾಲಗಳಲ್ಲಿ ಯಜ್ಞಾರ್ಪಣೆಗೆಂದು ಉಪಯೋಗಿಸಲ್ಪಟ್ಟ ಸ್ಥಳಗಳಿಗೆ ಇಲ್ಲವೆ ರೋಮನ್ ಕ್ಯಾಥೊಲಿಕರಿಂದ ಉಪಯೋಗಿಸಲ್ಪಡುವ ಯೂಕರಿಸ್ಟಿಕ್ ಮೇಜಿಗೆ ಸೂಚಿಸುತ್ತಿದ್ದೇವೆ.