ಪಾದಟಿಪ್ಪಣಿ
a ಸುರಸುಂದರನಾದ ಎಲೀಯಾಬನು, ಇಸ್ರಾಯೇಲಿನ ರಾಜನಾಗಲು ಯೋಗ್ಯನಾಗಿರಲಿಲ್ಲ ಎಂಬುದು ಮುಂದೆ ಸ್ಪಷ್ಟವಾಯಿತು. ಏಕೆಂದರೆ, ಫಿಲಿಷ್ಟ್ಯದ ದೈತ್ಯ ಗೊಲ್ಯಾತನು ಇಸ್ರಾಯೇಲ್ಯರಿಗೆ ತನ್ನೊಂದಿಗೆ ಹೋರಾಡುವಂತೆ ಸವಾಲೆಸೆದಾಗ, ಇಸ್ರಾಯೇಲಿನ ಬೇರೆಲ್ಲ ಪುರುಷರಂತೆ ಎಲೀಯಾಬನು ಭಯದಿಂದ ಮುದುರಿಹೋದನು.—1 ಸಮುವೇಲ 17:11, 28-30.