ಪಾದಟಿಪ್ಪಣಿ
b ಕೆಲವೊಂದು ದೊಡ್ಡ ವಿಜಯಗಳು ಮತ್ತು ತಮ್ಮ ಹಿಂದಿನ ಕ್ಷೇತ್ರದ ಪುನಸ್ಸ್ಥಾಪನೆ ಹಾಗೂ ಇದರ ಫಲಿತಾಂಶವಾಗಿ ಸಂಗ್ರಹಿಸಲ್ಪಟ್ಟಿರಬಹುದಾದ ಕಪ್ಪದಿಂದಾಗಿ IIನೆಯ ಯಾರೊಬ್ಬಾಮನು, ಉತ್ತರ ರಾಜ್ಯದ ಐಶ್ವರ್ಯವನ್ನು ಹೆಚ್ಚಿಸಲಿಕ್ಕಾಗಿ ಬಹಳಷ್ಟನ್ನು ಮಾಡಿದನೆಂದು ವ್ಯಕ್ತವಾಗುತ್ತದೆ.—2 ಸಮುವೇಲ 8:6; 2 ಅರಸುಗಳು 14:23-28; 2 ಪೂರ್ವಕಾಲವೃತ್ತಾಂತ 8:3, 4; ಆಮೋಸ 6:2.