ಪಾದಟಿಪ್ಪಣಿ
a ಅಸಾಧಾರಣ ಸಂದರ್ಭಗಳಲ್ಲಿ, ಒಬ್ಬ ವಿವಾಹಿತ ದಂಪತಿಗೆ ಪ್ರತ್ಯೇಕಿಸಿಕೊಳ್ಳಲು ಸೂಕ್ತವಾದ ಕಾರಣವಿರಬಹುದು. (1 ಕೊರಿಂಥ 7:10, 11; ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಪುಟ 160-1ನ್ನು ನೋಡಿರಿ.) ಇದಕ್ಕೆ ಕೂಡಿಸಿ, ಹಾದರದ (ಲೈಂಗಿಕ ಅನೈತಿಕತೆ) ಕಾರಣ ವಿವಾಹ ವಿಚ್ಛೇದ ಕೊಡುವುದನ್ನು ಬೈಬಲು ಅನುಮತಿಸುತ್ತದೆ.—ಮತ್ತಾಯ 19:9.