ಪಾದಟಿಪ್ಪಣಿ
a ಇದು “ಇಬ್ಬರಲ್ಲಿ ಒಬ್ಬೊಬ್ಬನು” ಎಂಬರ್ಥ ಕೊಡುವ ಉಟ್ರಾಕ್ವೀ ಎಂಬ ಲ್ಯಾಟಿನ್ ಪದದಿಂದ ಬಂದದ್ದಾಗಿದೆ. ಪ್ರಭು ಭೋಜನ ಸಂಸ್ಕಾರದ ಸಮಯದಲ್ಲಿ ಜನಸಾಮಾನ್ಯರಿಗೆ ದ್ರಾಕ್ಷಾಮದ್ಯವನ್ನು ಕೊಡುವುದನ್ನು ತಡೆಹಿಡಿದಿದ್ದಂಥ ರೋಮನ್ ಕ್ಯಾಥೊಲಿಕ್ ಪಾದ್ರಿಗಳಿಗೆ ಅಸದೃಶವಾಗಿ, ಈ ಉಟ್ರಾಕ್ವಿಸ್ಟ್‌ರು (ಹಸ್ ಪಂಥಿಗಳ ಬೇರೆ ಬೇರೆ ಗುಂಪುಗಳು) ಜನಸಾಮಾನ್ಯರಿಗೆ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಕೊಡುತ್ತಿದ್ದರು.