ಪಾದಟಿಪ್ಪಣಿ
a ಸಾ.ಶ. ಒಂದನೆಯ ಶತಮಾನದಲ್ಲಿ, ಲೇವ್ಯ ಬಾರ್ನಬನು ತನ್ನ ಸ್ವಂತ ಆಸ್ತಿಯನ್ನು ಮಾರಿ, ಅದರ ಹಣವನ್ನು ಯೆರೂಸಲೇಮಿನಲ್ಲಿದ್ದ ಯೇಸುವಿನ ಬಡ ಹಿಂಬಾಲಕರ ಸಹಾಯಾರ್ಥವಾಗಿ ದಾನವಾಗಿ ಕೊಟ್ಟನು. ಆ ಆಸ್ತಿ ಒಂದೇ ಪಲೆಸ್ತೀನದಲ್ಲಿ, ಇಲ್ಲವೆ ಸೈಪ್ರಸ್ (ಕುಪ್ರ)ನಲ್ಲಿದ್ದಿರಬಹುದು. ಅಥವಾ ಬಾರ್ನಬನು ಯೆರೂಸಲೇಮ್ ಪ್ರದೇಶದಲ್ಲಿ ಕೊಂಡುಕೊಂಡಿದ್ದ ಸಮಾಧಿ ಸ್ಥಳ ಮಾತ್ರ ಅದಾಗಿದ್ದಿರಬಹುದು.—ಅ. ಕೃತ್ಯಗಳು 4:34-37.