ಪಾದಟಿಪ್ಪಣಿ
c ನೇಬ್ರೀಹಾನನ್ನು ಸ್ಪ್ಯಾನಿಷ್ ಮಾನವತಾವಾದಿ (ಪ್ರಗತಿಪರ ವಿದ್ವಾಂಸರು)ಗಳಲ್ಲೇ ಅಗ್ರಗಾಮಿಯಾಗಿ ಪರಿಗಣಿಸಲಾಗುತ್ತದೆ. ಇಸವಿ 1492ರಲ್ಲಿ ಅವನು ಮೊದಲ ಗ್ರಾಮಾಟೀಕಾ ಕಾಸ್ಟೆಲ್ಯಾನಾ (ಕ್ಯಾಸ್ಟೆಲ್ಯಾನಾ ಭಾಷೆಯ ವ್ಯಾಕರಣ)ವನ್ನು ಪ್ರಕಾಶನ ಮಾಡಿದನು. ಮೂರು ವರ್ಷಗಳ ತರುವಾಯ ಅವನು ತನ್ನ ಜೀವಮಾನಕಾಲದ ಉಳಿದ ಅವಧಿಯನ್ನು ಪವಿತ್ರ ಶಾಸ್ತ್ರಗಳ ಅಧ್ಯಯನಕ್ಕೆ ಮೀಸಲಾಗಿರಿಸಲು ನಿರ್ಧರಿಸಿದನು.