ಪಾದಟಿಪ್ಪಣಿ
a ಪ್ರತಿಯೊಂದು ಖರ್ಜೂರದ ಗೊಂಚಲಿನಲ್ಲಿ ಒಂದು ಸಾವಿರದಷ್ಟು ಖರ್ಜೂರದ ಹಣ್ಣುಗಳಿರಬಹುದು ಮತ್ತು ಅದರ ತೂಕ ಎಂಟು ಕಿಲೋಗ್ರ್ಯಾಮ್ ಅಥವಾ ಅದಕ್ಕಿಂತಲೂ ಹೆಚ್ಚಾಗಿರಬಹುದು. “ಫಲಕೊಡುವ ಪ್ರತಿಯೊಂದು [ಖರ್ಜೂರದ] ಮರವು ಅದರ ಜೀವಮಾನದಲ್ಲಿ ಅದರ ಧಣಿಗಳಿಗೆ ಎರಡು ಅಥವಾ ಮೂರು ಟನ್ನುಗಳಷ್ಟು ಫಲವನ್ನು ಕಾಣಿಕೆಯಾಗಿ ಅರ್ಪಿಸುವುದು” ಎಂದು ಒಬ್ಬ ಲೇಖಕನು ಅಂದಾಜು ಮಾಡುತ್ತಾನೆ.