ಪಾದಟಿಪ್ಪಣಿ
a ಒಂದು ಪರಾಮರ್ಶೆ ಗ್ರಂಥವು, ದೀಕ್ಷಾಸ್ನಾನ ಮಾಡಿಸುವ ಮತ್ತು ಉಪದೇಶಿಸುವ ಆಜ್ಞೆಯು “ಕಟ್ಟುನಿಟ್ಟಾಗಿ ಒಂದರ ಹಿಂದೆ ಇನ್ನೊಂದರಂತೆ ಬರುವ . . . ಎರಡು ಕೃತ್ಯಗಳಲ್ಲ” ಎಂದು ಹೇಳುತ್ತದೆ. ಬದಲಿಗೆ, “ಉಪದೇಶ ಮಾಡುವುದು ಒಂದು ಮುಂದುವರಿಯುವ ಕಾರ್ಯವಾಗಿದ್ದು, ಸ್ವಲ್ಪ ಮಟ್ಟಿಗೆ ದೀಕ್ಷಾಸ್ನಾನಕ್ಕೆ ಮೊದಲೂ . . . ಇನ್ನು ಸ್ವಲ್ಪ ಮಟ್ಟಿಗೆ ದೀಕ್ಷಾಸ್ನಾನದ ನಂತರವೂ ಹಿಂಬಾಲಿಸಿಬರುತ್ತದೆ.”