ಪಾದಟಿಪ್ಪಣಿ
b ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿರುವ ಬೇರೆ ವಚನಗಳು ಸಹ, ಎರಡನೆಯ ಕೀರ್ತನೆಯಲ್ಲಿ ತಿಳಿಸಲಾಗಿರುವ ದೇವರ ಅಭಿಷಿಕ್ತನು ಯೇಸುವೇ ಎಂದು ತೋರಿಸುತ್ತವೆ. ಕೀರ್ತನೆ 2:7ನ್ನು ಅಪೊಸ್ತಲರ ಕೃತ್ಯಗಳು 13:32, 33 ಮತ್ತು ಇಬ್ರಿಯ 1:5; 5:5ರೊಂದಿಗೆ ಹೋಲಿಸುವಲ್ಲಿ ಇದು ವ್ಯಕ್ತವಾಗುತ್ತದೆ. ಕೀರ್ತನೆ 2:9 ಮತ್ತು ಪ್ರಕಟನೆ 2:27ನ್ನು ಸಹ ನೋಡಿ.