ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a ಶಾಸ್ತ್ರವಚನಗಳಲ್ಲಿ, “ದ್ವೇಷ” ಎಂಬ ಪದಕ್ಕೆ ಸೂಕ್ಷ್ಮ ರೀತಿಯಲ್ಲಿ ವ್ಯತ್ಯಾಸವಿರುವ ಅರ್ಥಗಳಿವೆ. ಕೆಲವು ಪೂರ್ವಾಪರಗಳಲ್ಲಿ ಅದರ ಅರ್ಥ ಸ್ವಲ್ಪ ಕಡಿಮೆ ಮಟ್ಟದಲ್ಲಿ ಪ್ರೀತಿಸುವುದು ಎಂದಾಗಿರುತ್ತದೆ. (ಧರ್ಮೋಪದೇಶಕಾಂಡ 21:​15, 16) “ದ್ವೇಷ”ವು ಬಲವಾದ ಅಪ್ರಿಯತೆಯನ್ನು ಸಹ ಸೂಚಿಸಬಹುದಾದರೂ, ನಿರ್ದಿಷ್ಟ ವ್ಯಕ್ತಿಗೆ ಅಥವಾ ವಸ್ತುವಿಗೆ ಯಾವುದೇ ಹಾನಿಯನ್ನು ಮಾಡುವ ಉದ್ದೇಶದಿಂದಲ್ಲ, ಬದಲಿಗೆ ಅದರ ಕಡೆಗಿರುವ ಅಸಹ್ಯ ಭಾವನೆಯಿಂದಾಗಿ ಅದರಿಂದ ದೂರವಿರಲು ಪ್ರಯತ್ನಮಾಡಲಾಗುವುದು. ಆದರೂ, “ದ್ವೇಷ” ಎಂಬ ಪದವು ತೀವ್ರವಾದ ಹಗೆತನವನ್ನು, ಅನೇಕವೇಳೆ ವೈರತ್ವದೊಂದಿಗೆ ಜೊತೆಗೂಡಿದ ದೀರ್ಘಕಾಲದ ಹಗೆಸಾಧನೆಯನ್ನು ಸಹ ಅರ್ಥೈಸಬಹುದು. “ದ್ವೇಷ” ಎಂಬ ಪದದ ಈ ಅರ್ಥವನ್ನೇ ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ