ಪಾದಟಿಪ್ಪಣಿ
a ನಾಜೀರತನಕ್ಕಾಗಿರುವ ಕಾಲಾವಧಿಯು ಹರಕೆಯನ್ನು ಮಾಡಿಕೊಳ್ಳುವ ವ್ಯಕ್ತಿಯ ವೈಯಕ್ತಿಕ ನಿರ್ಧಾರವಾಗಿತ್ತು. ಆದರೂ, ಯೆಹೂದಿ ಸಂಪ್ರದಾಯಕ್ಕನುಸಾರ ಕಡಿಮೆಯೆಂದರೆ 30 ದಿನಗಳಾದರೂ ಅವರು ಹರಕೆಯನ್ನು ಪೂರೈಸಬೇಕಾಗಿತ್ತು. ಮೂವತ್ತು ದಿನಗಳಿಗಿಂತ ಕಡಿಮೆ ದಿವಸಗಳ ಹರಕೆಯನ್ನು ಮಾಡಿಕೊಳ್ಳುವುದು ಅಷ್ಟೇನೂ ವಿಶೇಷವಾದದ್ದಾಗಿ ಪರಿಗಣಿಸಲ್ಪಡುತ್ತಿರಲಿಲ್ಲ.