ಪಾದಟಿಪ್ಪಣಿ
a ಸಾ.ಶ.ಪೂ. ಮೂರನೇ ಶತಮಾನದಲ್ಲಿ, ಸಾಮೊಸ್‌ನ ಅರಿಸ್ಟಾರ್ಕಸ್ ಎಂಬ ಒಬ್ಬ ಗ್ರೀಕನು ಸೂರ್ಯನೇ ವಿಶ್ವದ ಕೇಂದ್ರ ಎಂಬ ತತ್ತ್ವವನ್ನು ಮುಂದಿಟ್ಟನು. ಆದರೆ ಜನರು ಅವನ ಈ ವಿಚಾರವನ್ನು ತಳ್ಳಿಹಾಕಿ, ಅರಿಸ್ಟಾಟಲ್‌ನ ವಿಚಾರವನ್ನೇ ಆರಿಸಿಕೊಂಡರು.