ಪಾದಟಿಪ್ಪಣಿ
c ವೈಜ್ಞಾನಿಕವಾಗಿ ತಿಳಿಸುವುದಾದರೆ, “ಸೂರ್ಯೋದಯ” ಮತ್ತು “ಸೂರ್ಯಾಸ್ತಮಾನ” ಎಂಬುದಾಗಿ ಹೇಳುವುದು ತಪ್ಪಾದ ಪದಪ್ರಯೋಗವಾಗಿದೆ. ಆದರೆ ದಿನನಿತ್ಯದ ಮಾತುಕತೆಯಲ್ಲಿ, ಭೂಕ್ಷೇತ್ರದಿಂದ ನಾವು ನೋಡುವಾಗ ಹೀಗೆ ತೋರುವುದರಿಂದ ಈ ಪದಗಳು ಸ್ವೀಕಾರಾರ್ಹವಾಗಿವೆ ಮತ್ತು ನಿಷ್ಕೃಷ್ಟವಾಗಿವೆ. ಅಂತೆಯೇ, ಯೆಹೋಶುವನು ಸಹ ಖಗೋಳಶಾಸ್ತ್ರದ ಕುರಿತು ತಿಳಿಸುತ್ತಿರಲಿಲ್ಲ; ಅವನು ಕೇವಲ ತಾನೇನನ್ನು ಕಂಡನೋ ಅದನ್ನು ವರದಿಸಿದನು.