ಪಾದಟಿಪ್ಪಣಿ
a ಈ ಬೈಬಲನ್ನು ಮುದ್ರಿಸಲು ಅರಸ ಫಿಲಿಪನಿಂದ ಆರ್ಥಿಕ ಸಹಾಯವು ದೊರೆತ ಕಾರಣ ಇದಕ್ಕೆ ರಾಯಲ್ ಬೈಬಲ್ ಎಂಬ ಹೆಸರು ಬಂತು. ಮಾತ್ರವಲ್ಲದೆ, ಆ ಸಮಯದಲ್ಲಿ ಸ್ಪೆಯಿನ್ ಸಾಮ್ರಾಜ್ಯದ ಭಾಗವಾಗಿದ್ದ ಆ್ಯಂಟ್ವರ್ಪ್ ನಗರದಲ್ಲಿ ಈ ಬೈಬಲ್ ಮುದ್ರಣವಾದ ಕಾರಣ ಇದಕ್ಕೆ ಆ್ಯಂಟ್ವರ್ಪ್ ಪಾಲೀಗ್ಲಾಟ್ ಎಂಬ ಹೆಸರೂ ಇದೆ.