ಪಾದಟಿಪ್ಪಣಿ
b ಅವನು ಪಾಲೀಗ್ಲಾಟ್ ಬೈಬಲಿನಲ್ಲಿ ಉಪಯೋಗಿಸಲಾದ ಐದು ಮುಖ್ಯ ಭಾಷೆಗಳಾದ ಆ್ಯರಾಬಿಕ್, ಗ್ರೀಕ್, ಹೀಬ್ರು, ಲ್ಯಾಟಿನ್ ಮತ್ತು ಸಿರಿಯನ್ ಭಾಷೆಯಲ್ಲಿ ಪ್ರವೀಣನಾಗಿದ್ದನು. ಪ್ರಾಕ್ತನಶಾಸ್ತ್ರ, ವೈದ್ಯಶಾಸ್ತ್ರ, ನೈಸರ್ಗಿಕ ವಿಜ್ಞಾನ ಮತ್ತು ದೇವತಾಶಾಸ್ತ್ರದಲ್ಲಿಯೂ ಅವನು ಜ್ಞಾನಿಯಾಗಿದ್ದನು. ಈ ಎಲ್ಲ ಜ್ಞಾನವನ್ನು ಅವನು ಪಾಲೀಗ್ಲಾಟ್ ಬೈಬಲಿನ ಪರಿಶಿಷ್ಟವನ್ನು (ಅಪೆಂಡಿಕ್ಸ್) ತಯಾರಿಸುವುದರಲ್ಲಿ ಉಪಯೋಗಿಸಿದನು.