ಪಾದಟಿಪ್ಪಣಿ
a ಈ ಪುರಾತನ ರೂಢಿಯನ್ನು ವರ್ಣಿಸುತ್ತಾ, ಎಫ್. ಸಿ. ಕುಕ್‌ನಿಂದ ಪ್ರಕಟಿಸಲ್ಪಟ್ಟ ವಿವರಣಾತ್ಮಕ ಮತ್ತು ವಿಮರ್ಶಾತ್ಮಕ ಹೇಳಿಕೆಯೊಂದಿಗಿನ ಪವಿತ್ರ ಬೈಬಲ್ (ಇಂಗ್ಲಿಷ್) ಹೀಗೆ ವಿವರಿಸುತ್ತದೆ: “ಈ [ಪಾನಪಾತ್ರೆಗಳನ್ನು ಉಪಯೋಗಿಸುತ್ತಾ ಕಣಿಹೇಳುವ] ಆಚರಣೆಯನ್ನು ಬಂಗಾರ, ಬೆಳ್ಳಿ ಅಥವಾ ಆಭರಣಗಳನ್ನು ನೀರಿನಲ್ಲಿ ಹಾಕಿ ಅನಂತರ ಅವುಗಳ ತೋರಿಕೆಯನ್ನು ನೋಡುವ ಮೂಲಕ ಮಾಡಲಾಗುತ್ತಿತ್ತು; ಇಲ್ಲವಾದರೆ ಕನ್ನಡಿಯಲ್ಲಿ ನೋಡುವ ಹಾಗೆ ಬರಿ ನೀರಿನಲ್ಲಿ ನೋಡುವ ಮೂಲಕ ಮಾಡಲಾಗುತ್ತಿತ್ತು.” ಕ್ರಿಸ್‌ಟಫರ್ ವರ್ಡ್ಸ್‌ವರ್ತ್ ಎಂಬ ವಿಮರ್ಶಕನು ಹೇಳುವುದು: “ಕೆಲವೊಮ್ಮೆ ಪಾನಪಾತ್ರೆಯನ್ನು ನೀರಿನಿಂದ ತುಂಬಿಸಲಾಗುತ್ತಿತ್ತು ಮತ್ತು ಆ ನೀರಿನ ಮೇಲೆ ಸೂರ್ಯನು ಉಂಟುಮಾಡುವಂಥ ಚಿತ್ರಣಗಳ ಮೂಲಕ ಉತ್ತರವು ಕೊಡಲ್ಪಡುತ್ತಿತ್ತು.”