ಪಾದಟಿಪ್ಪಣಿ
b ಖಿನ್ನತೆಯ ಕಾಯಿಲೆಯು (ಕ್ಲಿನಿಕಲ್ ಡಿಪ್ರೆಷನ್), ಬರಿಯ ನಿರುತ್ತೇಜನಕ್ಕಿಂತಲೂ ಹೆಚ್ಚಾಗಿದೆ. ದುಃಖವು ತೀಕ್ಷ್ಣವಾಗಿ ಮತ್ತು ನಿರಂತರವಾಗಿ ಇರುವ, ವೈದ್ಯಕೀಯವಾಗಿ ಪರಿಶೀಲಿಸಿ ಪತ್ತೆಹಚ್ಚಲಾಗುವ ಒಂದು ಸ್ಥಿತಿ ಅದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾವಲಿನಬುರುಜು (ಇಂಗ್ಲಿಷ್) ಅಕ್ಟೋಬರ್ 15, 1988, ಪುಟಗಳು 25-9; ನವೆಂಬರ್ 15, 1988 ಪುಟಗಳು 21-4; ಮತ್ತು ಸೆಪ್ಟೆಂಬರ್ 1, 1996 (ಕನ್ನಡ) ಪುಟಗಳು 30-1ನ್ನು ನೋಡಿ.