ಪಾದಟಿಪ್ಪಣಿ
a “ಜೀವ” ಎಂಬುದಾಗಿ ಭಾಷಾಂತರಿಸಲ್ಪಟ್ಟ ಇನ್ನೊಂದು ಗ್ರೀಕ್ ಪದವು ಬೈಓಸ್ ಎಂದಾಗಿದೆ. “ಬೈಆಗ್ರಫಿ” (ಜೀವನ ಚರಿತ್ರೆ) “ಬೈಆಲಜಿ” (ಜೀವವಿಜ್ಞಾನ) ಎಂಬಂಥ ಇಂಗ್ಲಿಷ್ ಪದಗಳು ಇದರಿಂದಲೇ ಬಂದವುಗಳು. ವೈನ್ಸ್ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್‌ಗೆ ಅನುಸಾರವಾಗಿ ಬೈಓಸ್ ಪದವು “ಜೀವಾವಧಿ ಅಥವಾ ಜೀವಮಾನ,” “ಜೀವನ ರೀತಿ” ಮತ್ತು “ಜೀವನಾಧಾರ”ಕ್ಕೆ ಸೂಚಿಸುತ್ತದೆ.