ಪಾದಟಿಪ್ಪಣಿ
a ಅದೇ ರೀತಿಯಲ್ಲಿ ಹಾರ್ವಡ್ ಯುನಿವರ್ಸಿಟಿಯಲ್ಲಿ ಖಗೋಳಶಾಸ್ತ್ರದ ಸಂಶೋಧನಾ ಪ್ರೊಫೆಸರರಾಗಿರುವ ಓವೆನ್ ಗಿಂಗ್ರಿಚ್ ಬರೆದುದು: “ಪರಹಿತ-ಸಾಧನೆ ಎಂಬ ಗುಣವು ಒಂದು ಸವಾಲನ್ನು ಒಡ್ಡುತ್ತದೆ . . . ಪ್ರಾಣಿ ಜಗತ್ತನ್ನು ಅವಲೋಕಿಸುವುದರಿಂದ ಇದಕ್ಕೆ ವೈಜ್ಞಾನಿಕ ಉತ್ತರವು ದೊರೆಯಲಾರದು. ಇದಕ್ಕೆ ಹೆಚ್ಚು ಮನಗಾಣಿಸುವಂಥ ಉತ್ತರವು ಸಂಪೂರ್ಣವಾಗಿ ಬೇರೆಯಾದ ಇನ್ನೊಂದು ಕ್ಷೇತ್ರದಿಂದ ಸಿಗಬಹುದು ಮತ್ತು ಅದು ಮನಸ್ಸಾಕ್ಷಿಯನ್ನು ಸೇರಿಸಿ ಮಾನವೀಯತೆಯಂಥ ದೇವದತ್ತ ಗುಣಗಳಿಗೆ ಸಂಬಂಧಿಸಿರಬಹುದು.”