ಪಾದಟಿಪ್ಪಣಿ
a ಕಾವಲಿನಬುರುಜು ಪತ್ರಿಕೆಯನ್ನು ಈಗ ಎರಡು ಆವೃತ್ತಿಗಳಾಗಿ ಮುದ್ರಿಸಲಾಗುತ್ತಿದೆ. ತ್ರೈಮಾಸಿಕ ಆವೃತ್ತಿಯು ಸಾಮಾನ್ಯವಾಗಿ ಸಾರ್ವಜನಿಕರಿಗಾಗಿದೆ. 15ನೇ ತಾರೀಖನ್ನು ಹೊಂದಿರುವ ಸಂಚಿಕೆಯನ್ನು ಯೆಹೋವನ ಸಾಕ್ಷಿಗಳು ತಮ್ಮ ಕೂಟಗಳಲ್ಲಿ ಅಧ್ಯಯನ ಮಾಡಲಿಕ್ಕಾಗಿ ಉಪಯೋಗಿಸುತ್ತಾರೆ. ಆದರೂ ಇದನ್ನು ಎಲ್ಲರೂ ಓದಬಹುದಾಗಿದೆ.