ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

b “ಪ್ರತ್ಯಕ್ಷತೆ” ಎಂಬ ಪದಕ್ಕೆ ಕೆಲವು ಬೈಬಲ್‌ ಭಾಷಾಂತರಗಳು ಕೊಟ್ಟಿರುವ ತಪ್ಪಾದ ಅರ್ಥವನ್ನು ಸರಿಪಡಿಸಲು ಯೇಸುವಿನ ಹೇಳಿಕೆಯು ಸಹಾಯಮಾಡುತ್ತದೆ. ಕೆಲವು ಭಾಷಾಂತರಗಳು “ಬರೋಣ” “ಆಗಮನ” ಅಥವಾ “ಹಿಂತಿರುಗಿ ಬರುವುದು” ಎಂಬಂಥ ಪದಗಳನ್ನು ಉಪಯೋಗಿಸಿವೆ. ಈ ಪದಗಳು ಕೇವಲ ಕ್ಷಣಮಾತ್ರದ ಅವಧಿಯನ್ನು ಸೂಚಿಸುತ್ತವೆ. ಯೇಸು ತನ್ನ ಪ್ರತ್ಯಕ್ಷತೆಯನ್ನು ನೋಹನ ದಿನದ ಜಲಪ್ರಳಯಕ್ಕೆ ಇಲ್ಲವೆ ಒಂದು ನಿರ್ದಿಷ್ಟ ಸಂದರ್ಭದಲ್ಲಾಗುವ ಒಂದು ಘಟನೆಗೆ ಹೋಲಿಸದೆ ‘ನೋಹನ ದಿವಸಗಳ’ ಒಂದು ನಿರ್ಧಾರಾತ್ಮಕ ಕಾಲವಧಿಗೆ ಹೋಲಿಸಿದನು ಎಂಬದನ್ನು ಗಮನಿಸಿ. ಆ ಪುರಾತನ ಸಮಯದಂತೆ ಕ್ರಿಸ್ತನ ಪ್ರತ್ಯಕ್ಷತೆಯ ಸಮಯದಲ್ಲಿ ಜನರು ತಮ್ಮ ದೈನಂದಿನ ಆಗುಹೋಗುಗಳಲ್ಲಿ ಎಷ್ಟು ತಲ್ಲೀನರಾಗಿರುತ್ತಾರೆಂದರೆ ಕೊಡಲ್ಪಡುವ ಎಚ್ಚರಿಕೆಗೆ ಅವರು ಸ್ಪಂದಿಸುವುದೇ ಇಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ