ಪಾದಟಿಪ್ಪಣಿ a ಲೂಕನ ಸುವಾರ್ತೆಯಲ್ಲಿರುವ ಸಮಾನ ವೃತ್ತಾಂತಕ್ಕೆ ಅನುಸಾರವಾಗಿ, ವೈಯಕ್ತಿಕ ಸರ್ವನಾಮವಾದ “ನೀನು” ಎಂಬುದನ್ನು ಬಳಸುತ್ತಾ ಯೆಹೋವನು ಅಂದದ್ದು: “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ.”—ಲೂಕ 3:22.