ಪಾದಟಿಪ್ಪಣಿ
b ಮಾನವ ಹಕ್ಕುಗಳ ಯುರೋಪಿಯನ್ ಕೋರ್ಟ್, ಯುರೋಪ್ ಕೌನ್ಸಿಲ್‌ನ ಅಂಗವಾಗಿದೆ. ಅದು, ಮಾನವ ಹಕ್ಕುಗಳ ಮತ್ತು ಮೂಲಭೂತ ಸ್ವಾತಂತ್ರ್ಯಗಳ ಸಂರಕ್ಷಣೆಗಾಗಿರುವ ಯೂರೋಪಿಯನ್ ಸಾಮಾಜಿಕ ರೀತಿನೀತಿಯ (ಕನ್ವೆನ್‌ಷನ್) ಉಲ್ಲಂಘನೆಗಳ ವಿಷಯದಲ್ಲಿ ತೀರ್ಪುಮಾಡುತ್ತದೆ. ಜಾರ್ಜಿಯ ದೇಶ ಮಾನವ ಹಕ್ಕುಗಳ ಈ ರೀತಿನೀತಿಗಳನ್ನು 1999, ಮೇ 20ರಂದು ಅಂಗೀಕರಿಸಿದ್ದರಿಂದ ಅದರ ಕಾಯಿದೆಗಳನ್ನು ಪಾಲಿಸಲು ಬದ್ಧವಾಗಿದೆ.