ಪಾದಟಿಪ್ಪಣಿ a ಯಾಕೋಬನು ಮೊದಲು ಇದನ್ನು ಸಭೆಯ ಹಿರೀ ಪುರುಷರಿಗಾಗಿ ಅಂದರೆ ‘ಬೋಧಕರಿಗಾಗಿ’ ಬರೆದನೆಂದು ಪೂರ್ವಾಪರ ವಚನಗಳು ತೋರಿಸುತ್ತವೆ. (ಯಾಕೋ. 3:1) ಈ ಪುರುಷರು ನಿಜ ವಿವೇಕವನ್ನು ಪ್ರದರ್ಶಿಸುವುದರಲ್ಲಿ ನಿಶ್ಚಯವಾಗಿ ಮಾದರಿಗಳಾಗಿರತಕ್ಕದ್ದು. ಆದರೂ, ನಾವೆಲ್ಲರೂ ಯಾಕೋಬನ ಬುದ್ಧಿವಾದದಿಂದ ಪ್ರಯೋಜನ ಹೊಂದಬಲ್ಲೆವು.