ಪಾದಟಿಪ್ಪಣಿ
a ಒಂದನೇ ತಿಮೊಥೆಯ 3:16 (NW): “ಈ ದೇವಭಕ್ತಿಯ ಪವಿತ್ರ ರಹಸ್ಯವು ಮಹತ್ತರವಾದದ್ದು ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಅದೇನೆಂದರೆ, ‘ಅವನು ಶರೀರದಲ್ಲಿ ಪ್ರತ್ಯಕ್ಷನಾದನು, ಆತ್ಮದಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು, ದೇವದೂತರಿಗೆ ಕಾಣಿಸಿಕೊಂಡನು, ಅನ್ಯಜನಾಂಗಗಳ ಮಧ್ಯೆ ಸಾರಲ್ಪಟ್ಟನು, ಲೋಕದಲ್ಲಿ ನಂಬಲ್ಪಟ್ಟನು, ಮಹಿಮೆಯೊಂದಿಗೆ ಮೇಲೆ ಅಂಗೀಕರಿಸಲ್ಪಟ್ಟನು.’”