ಪಾದಟಿಪ್ಪಣಿ
a “ತಂದೆಯಿಲ್ಲದ ಹುಡುಗ” ಎಂಬ ಅಭಿವ್ಯಕ್ತಿಯು ಬೈಬಲಿನಲ್ಲಿ ಸುಮಾರು 40 ಸಲ ಕಾಣಸಿಗುತ್ತದೆ. ಈ ರೀತಿ ತರ್ಜುಮೆಯಾಗಿರುವ ಹೀಬ್ರು ಪದವು ಪುಲ್ಲಿಂಗ ರೂಪದಲ್ಲಿ ಇರುವುದಾದರೂ, ಅಂಥ ಹೇಳಿಕೆಯಲ್ಲಿರುವ ಮೂಲತತ್ತ್ವವು ತಂದೆಯಿಲ್ಲದ ಹೆಣ್ಣುಮಕ್ಕಳಿಗೆ ಅನ್ವಯಿಸುವುದಿಲ್ಲವೆಂದು ನಾವು ನೆನಸಬಾರದು. ಮೋಶೆಯ ಧರ್ಮಶಾಸ್ತ್ರವು ತಂದೆಯಿಲ್ಲದ ಹುಡುಗಿಯರ ಹಕ್ಕುಗಳನ್ನು ಸಹ ಸಮರ್ಥಿಸಿತ್ತು.—ಅರಣ್ಯಕಾಂಡ 27:1-8.