ಪಾದಟಿಪ್ಪಣಿ
b ಸ್ಥಳಿಕ ಜಮೀನುದಾರರು ಮತ್ತು ಅವರ ಹಿಂಡುಗಳನ್ನು ರಕ್ಷಿಸುವುದನ್ನು ಯೆಹೋವ ದೇವರಿಗೆ ಸಲ್ಲಿಸುವ ಸೇವೆಯಾಗಿ ದಾವೀದನು ಎಣಿಸಿರಬೇಕು. ಆ ಕಾಲದಲ್ಲಿ ಅಬ್ರಹಾಮ, ಇಸಾಕ, ಯಾಕೋಬರ ವಂಶಜರು ಆ ದೇಶದಲ್ಲಿ ವಾಸಿಸಬೇಕೆಂಬುದು ಯೆಹೋವನ ಉದ್ದೇಶವಾಗಿತ್ತು. ಆದಕಾರಣ ಅದನ್ನು ವಿದೇಶೀ ಆಕ್ರಮಣಕಾರರಿಂದ ಮತ್ತು ಸುಲಿಗೆಗಾರರಿಂದ ರಕ್ಷಿಸುವುದು ಒಂದು ರೀತಿಯ ಪವಿತ್ರ ಸೇವೆಯೇ ಆಗಿತ್ತು.