ಪಾದಟಿಪ್ಪಣಿ b ದೇವಭಯವು ದೇವಭಕ್ತರ ಬದುಕಿನ ಮಾರ್ಗದರ್ಶಿ ಸೂತ್ರವಾಗಿರಬೇಕೆಂದು ಮೋಶೆ ಧರ್ಮೋಪದೇಶಕಾಂಡ ಪುಸ್ತಕದಾದ್ಯಂತ ಒತ್ತಿಹೇಳುತ್ತಾನೆ.—ಧರ್ಮೋಪದೇಶಕಾಂಡ 4:10; 6:13, 24; 8:6; 13:4; 31:12, 13.