ಪಾದಟಿಪ್ಪಣಿ
b ಪುಸ್ತಕದಲ್ಲಿರುವ ಕೆಲವು ಪರಸ್ಪರ ಪ್ರತಿಕ್ರಿಯಾತ್ಮಕ ವರ್ಕ್ ಶೀಟುಗಳು ಎಲ್ಲಾ ವಯಸ್ಸಿನವರಿಗೆ ಅನ್ವಯಿಸುತ್ತವೆ. ಉದಾಹರಣೆಗೆ, “ನಿಮ್ಮ ಸಿಟ್ಟನ್ನು ಅಂಕೆಯಲ್ಲಿಡಿ” (ಪುಟ 221) ಎಂಬ ಚೌಕವು ನಿಮ್ಮ ಮಗ/ಮಗಳಿಗೆ ನೆರವಾಗುವಷ್ಟೆ ನಿಮಗೂ ಸಹಾಯಕಾರಿ. ಅದೇ ರೀತಿ “ಸಮವಯಸ್ಕರ ಒತ್ತಡ-ನಿರ್ವಹಣೆ” (ಪುಟ 132-133), “ನನ್ನ ತಿಂಗಳ ಬಜೆಟ್” (ಪುಟ 163) ಮತ್ತು “ನನ್ನ ಗುರಿಗಳು” (ಪುಟ 314) ಎಂಬ ವಿಷಯಗಳೂ ನೆರವಾಗಬಲ್ಲವು.