ಪಾದಟಿಪ್ಪಣಿ
a ಬೈಬಲಿನ ಮೂಲಪ್ರತಿಯಲ್ಲಿ ಯೆಹೋವ ಎಂಬ ಹೆಸರು ಸುಮಾರು 7,000 ಬಾರಿ ಕಂಡುಬರುತ್ತದೆ. ಆ ಹೆಸರಿಗೆ ಸಂಬಂಧಿಸಿದ ಅರ್ಥ “ನಾನು ಏನಾಗಿ ಪರಿಣಮಿಸಬೇಕೊ ಅದಾಗಿ ಪರಿಣಮಿಸುತ್ತೇನೆ” ಎಂದಾಗಿದೆ. (ವಿಮೋಚನಕಾಂಡ 3:14, NW) ತನ್ನ ಉದ್ದೇಶವನ್ನು ಪೂರೈಸಲು ತಾನು ಏನಾಗುವ ಅಗತ್ಯವಿದೆಯೆಂದು ದೇವರು ಎಣಿಸುತ್ತಾನೋ ಹಾಗೆಯೇ ಆಗಬಲ್ಲನು. ಹೀಗೆ ದೇವರು ಹೇಳಿದ್ದನ್ನು ಖಂಡಿತ ಮಾಡುವನು ಮತ್ತು ಆತನು ವಾಗ್ದಾನಿಸಿದ್ದೆಲ್ಲವೂ ನೆರವೇರುವುದು ಎಂಬದಕ್ಕೆ ಆತನ ಹೆಸರೇ ಖಾತ್ರಿ.