ಪಾದಟಿಪ್ಪಣಿ
a ಬೈಬಲಿನಲ್ಲಿರುವ ಅಧಿಕೃತ ಪುಸ್ತಕಗಳ ಪಟ್ಟಿ (ಬೈಬಲ್ ಕ್ಯಾನನ್) ಅಂದರೆ, ದೇವರಿಂದ ಪ್ರೇರಿತವಾಗಿವೆ ಎಂಬದಕ್ಕೆ ಮನಗಾಣಿಸುವ ರುಜುವಾತನ್ನು ಕೊಡುವ ಪುಸ್ತಕಗಳ ಸಂಗ್ರಹವಾಗಿದೆ. ಸಾಮಾನ್ಯವಾಗಿ 66 ಪುಸ್ತಕಗಳನ್ನು ಅಧಿಕೃತವೆಂದು ಅಂಗೀಕರಿಸಲಾಗಿದೆ. ಇವು ದೇವರ ವಾಕ್ಯದ ಅವಿಭಾಜ್ಯ, ಅತ್ಯಗತ್ಯ ಅಂಗವಾಗಿವೆ.