ಪಾದಟಿಪ್ಪಣಿ
a ಒಡಂಬಡಿಕೆಯ ಮಂಜೂಷ ಅಂದರೆ ಒಂದು ಪವಿತ್ರ ಪೆಟ್ಟಿಗೆ. ಯೆಹೋವನ ನಿರ್ದೇಶನದ ಮೇರೆಗೆ ಆತನು ತಿಳಿಸಿದ ವಿನ್ಯಾಸಕ್ಕನುಸಾರ ಅದನ್ನು ನಿರ್ಮಿಸಲಾಗಿತ್ತು. ಪುರಾತನ ಇಸ್ರಾಯೇಲಿನಲ್ಲಿ ಅದು ಯೆಹೋವನ ಸಾನ್ನಿಧ್ಯದ ಸಂಕೇತವಾಗಿತ್ತು.—ವಿಮೋಚನಕಾಂಡ 25:22.