ಪಾದಟಿಪ್ಪಣಿ
a ‘ಟ್ರಿಸಮಿ 21’ ಎಂಬುದು ಹುಟ್ಟಿನಿಂದಲೇ ಇರುವ ರೋಗ. ಇದು ಬುದ್ಧಿಮಾಂದ್ಯತೆಯನ್ನು ಉಂಟುಮಾಡುತ್ತದೆ. ಕ್ರೋಮಸೋಮ್ ಅಥವಾ ವರ್ಣತಂತುಗಳು ಸಾಮಾನ್ಯವಾಗಿ ಜೋಡಿಯಾಗಿರುತ್ತವೆ. ಆದರೆ ಹುಟ್ಟಿನಿಂದ ಟ್ರಿಸಮಿ ರೋಗವಿರುವ ಮಗುವಿನಲ್ಲಿ ಒಂದು ಜೋಡಿಯಲ್ಲಿ ಒಂದು ಹೆಚ್ಚು ವರ್ಣತಂತು ಇರುತ್ತದೆ. ‘ಟ್ರಿಸಮಿ 21’, 21ನೇ ವರ್ಣತಂತನ್ನು ಬಾಧಿಸುತ್ತದೆ.