ಪಾದಟಿಪ್ಪಣಿ a ಆಸಕ್ತಿಕರವಾಗಿ, ದಾವೀದನು ಮರಣಪಟ್ಟು ಒಂದು ಸಾವಿರ ವರ್ಷಗಳು ಕಳೆದ ನಂತರ ಬೇತ್ಲೆಹೇಮಿನ ಸಮೀಪದ ಹೊಲಗಳಲ್ಲಿ ಕುರಿಕಾಯುತ್ತಿದ್ದ ಕುರುಬರಿಗೆ ದೇವದೂತರ ಸಮೂಹವೊಂದು ಮೆಸ್ಸೀಯನ ಜನನದ ಕುರಿತು ಪ್ರಕಟನೆಯನ್ನು ಮಾಡಿತು.—ಲೂಕ 2:4, 8, 13, 14.