ಪಾದಟಿಪ್ಪಣಿ
a ಆ ಸಮಯದಲ್ಲಿ ಮುಖ್ಯಕಾರ್ಯಾಲಯದೊಂದಿಗೆ ಸಂಪರ್ಕವಿರದಿದ್ದ ಕಾರಣ ಸಹೋದರರು ತಾಟಸ್ಥ್ಯದ ಕುರಿತಾದ ವಿಷಯಗಳನ್ನು ತಮಗಿದ್ದ ಜ್ಞಾನಾನುಸಾರ ಸಾಧ್ಯವಾದಷ್ಟು ಉತ್ತಮವಾಗಿ ನಿರ್ವಹಿಸಿದರು. ಆ ಕಾರಣದಿಂದಾಗಿ ಸಹೋದರಿ ಮಾರ್ಚರವರ ಸನ್ನಿವೇಶದಲ್ಲಿ ಇತರ ಸಹೋದರಿಯರು ಬೇರೆ ಬೇರೆ ರೀತಿಗಳಲ್ಲಿ ಪ್ರತಿಕ್ರಿಯಿಸಿದರು.