ಪಾದಟಿಪ್ಪಣಿ
a ನಜರೇತಿನ ಈ ಪ್ರವಾದಿಯ ವೈಯಕ್ತಿಕ ಹೆಸರಾದ “ಯೇಸು” ಎಂಬುದರ ಅರ್ಥ “ರಕ್ಷಣೆ ಯೆಹೋವನಿಂದ” ಎಂದಾಗಿದೆ. “ಕ್ರಿಸ್ತ” ಎಂಬುದು ಆತನ ಪದವಿಯನ್ನು ಸೂಚಿಸುತ್ತದೆ. ಅದರರ್ಥ “ಅಭಿಷಿಕ್ತ” ಎಂದಾಗಿದ್ದು, ಯೇಸು ಒಂದು ವಿಶೇಷ ಸ್ಥಾನಕ್ಕಾಗಿ ದೇವರಿಂದ ಅಭಿಷಿಕ್ತನಾದವನು ಅಥವಾ ನೇಮಕಗೊಂಡವನು ಎಂಬುದನ್ನು ಸೂಚಿಸುತ್ತದೆ.