ಪಾದಟಿಪ್ಪಣಿ
a ದೇವರ ರಾಜ್ಯದ ಕುರಿತು ಮತ್ತು ಅದು ಬೇಗನೆ ಬರಲಿದೆಯೆಂದು ನಮಗೆ ಹೇಗೆ ಗೊತ್ತು ಎಂಬದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಲ್ಲಿ “ದೇವರ ರಾಜ್ಯ ಎಂದರೇನು?” ಎಂಬ 8ನೇ ಅಧ್ಯಾಯ ಮತ್ತು “ನಾವು ‘ಕಡೇ ದಿವಸಗಳಲ್ಲಿ’ ಜೀವಿಸುತ್ತಿದ್ದೇವೊ?” ಎಂಬ 9ನೇ ಅಧ್ಯಾಯ ನೋಡಿ.