ಪಾದಟಿಪ್ಪಣಿ
b ಒಂದು ವಾರ್ತಾಪತ್ರಿಕೆ ಹೇಳಿದ್ದು: “ಆ ನಿಯಮವನ್ನು ರಷ್ಯಾದ ಆರ್ತಡಾಕ್ಸ್ ಚರ್ಚ್‌ನ ಒತ್ತಾಯದ ಮೇರೆಗೆ ಅಂಗೀಕರಿಸಲಾಗಿತ್ತು. ಆರ್ತಡಾಕ್ಸ್ ಚರ್ಚ್ ರಷ್ಯಾದಲ್ಲಿ ತನ್ನ ಅಧಿಕಾರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು ಮತ್ತು ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ತರಲು ತುದಿಗಾಲಲ್ಲಿ ನಿಂತಿತ್ತು.”—1999, ಜೂನ್ 25ರ ಅಸೋಸಿಯೇಟೆಡ್ ಪ್ರೆಸ್.