ಪಾದಟಿಪ್ಪಣಿ
e ರಷ್ಯಾ ಸರ್ಕಾರವು ಮೊಕದ್ದಮೆಯನ್ನು ಮರುಪರಿಶೀಲಿಸುವಂತೆ ಮಾನವ ಹಕ್ಕುಗಳ ಯೂರೋಪಿಯನ್ ಕೋರ್ಟ್‌ನ ಮುಖ್ಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಆದರೆ 2010ರ ನವೆಂಬರ್ 22ರಂದು ಮುಖ್ಯಪೀಠದ ಐದು ಮಂದಿ ನ್ಯಾಯಾಧೀಶರು ಆ ಮನವಿಯನ್ನು ತಿರಸ್ಕರಿಸಿದರು. ಹಾಗಾಗಿ 2010ರ ಜೂನ್ 10ರಂದು ಹೊರಬಿದ್ದ ತೀರ್ಪೇ ಅಂತಿಮವಾಗಿತ್ತು ಮತ್ತು ಅದನ್ನು ಪಾಲಿಸಲೇಬೇಕಿತ್ತು.