ಪಾದಟಿಪ್ಪಣಿ
b ಕೆಲವು ಜನರು ಬೈಬಲಿನ ಭಾಗವೆಂದು ಪರಿಗಣಿಸುವ ಟೊಬಿತ ಅಥವಾ ಟೊಬಾಯಸನ ಪುಸ್ತಕವು ಪೌಲನ ದಿನಗಳಲ್ಲಿ ಪ್ರಚಲಿತವಾಗಿದ್ದ ಸುಳ್ಳು ಕಥೆಗಳಿಗೆ ಒಂದು ಉದಾಹರಣೆಯಾಗಿದೆ. ಅದು ಸುಮಾರು ಕ್ರಿ. ಪೂ. ಮೂರನೇ ಶತಮಾನದಲ್ಲಿ ಬರೆಯಲ್ಪಟ್ಟಿತು. ಆ ಪುಸ್ತಕವು ಸುಳ್ಳು ನಂಬಿಕೆಗಳು ಮತ್ತು ಇಂದ್ರಜಾಲದ ಕಥೆಗಳಿಂದಲೇ ತುಂಬಿಕೊಂಡಿದೆ. ಅದು ಅಸಂಭವವಾದ ಸಂಗತಿಗಳನ್ನು ನಿಜವೆಂಬಂತೆ ವರ್ಣಿಸುತ್ತದೆ.—ಇನ್‌ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 1, ಪುಟ 122 ನೋಡಿ.