ಪಾದಟಿಪ್ಪಣಿ
a ದೇವರಿಗೆ ಈ ಮಗ ಸ್ತ್ರೀ ಸಂಬಂಧದಿಂದ ಹುಟ್ಟಿದನೆಂದು ಇದರರ್ಥವಲ್ಲ. ಬೈಬಲ್ ಇದನ್ನು ಕಲಿಸುವುದಿಲ್ಲ. ದೇವರು ಯೇಸುವನ್ನು ಕನ್ಯೆ ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿ ಮಾನವನಾಗಿ ಹುಟ್ಟುವಂತೆ ಮಾಡುವ ಎಷ್ಟೋ ಮುಂಚೆ ಸ್ವರ್ಗದಲ್ಲಿ ವಾಸಿಸುವ ಜೀವಿಯಾಗಿ ಸೃಷ್ಟಿಸಿದ್ದನು. ಹಾಗಾಗಿ ಯೆಹೋವನನ್ನು ಯೇಸುವಿನ ತಂದೆ ಎಂದು ಕರೆಯುವುದು ಸೂಕ್ತ.