ಪಾದಟಿಪ್ಪಣಿ
a “ಒಬ್ಬ ಹಿರಿಯನಲ್ಲಿ ಯಾವ ಗುಣ ಇರಬೇಕೆಂದು ನೀವು ಬಯಸುತ್ತೀರಿ?” ಎಂದು ಇದೇ ಸಹೋದರ ಸಹೋದರಿಯರಿಗೆ ಕೇಳಲಾಯಿತು. ‘ಯಾರು ಬೇಕಾದರೂ ಹಿಂಜರಿಕೆಯಿಲ್ಲದೆ ಹೋಗಿ ಮಾತಾಡುವಷ್ಟು ಸ್ನೇಹಪರರಾಗಿರಬೇಕು’ ಎಂದು ಹೆಚ್ಚಿನಂಶ ಎಲ್ಲರೂ ಹೇಳಿದರು. ಈ ಗುಣ ಇರುವುದು ಏಕೆ ಪ್ರಾಮುಖ್ಯ ಎಂಬುದನ್ನು ಈ ಪತ್ರಿಕೆಯ ಮುಂದಿನ ಒಂದು ಸಂಚಿಕೆಯಲ್ಲಿ ಚರ್ಚಿಸಲಾಗುವುದು.