ಪಾದಟಿಪ್ಪಣಿ
d ಕ್ರಿ.ಶ. 36/37ರಲ್ಲಿ ಹೆರೋದ ಅಗ್ರಿಪ್ಪನನ್ನು ಅಂಗರಕ್ಷಕ ದಳದ ಕೋಟೆಯಲ್ಲಿರುವ ಸೆರೆಮನೆಯಲ್ಲಿ ಹಾಕಲಾಯಿತು. ಕಲಿಗ್ಯೆಲನು ರೋಮಿನ ಸಾಮ್ರಾಟನಾಗಬೇಕೆಂದು ಅಗ್ರಿಪ್ಪನು ಹೇಳಿದ್ದರಿಂದ ಸಾಮ್ರಾಟ ತಿಬೇರಿಯನು ಅವನನ್ನು ಸೆರೆಗೆ ದೊಬ್ಬಿದ್ದನು. ತದನಂತರ ಕಲಿಗ್ಯೆಲನು ಸಾಮ್ರಾಟನಾದಾಗ ಅಗ್ರಿಪ್ಪನನ್ನು ಯೂದಾಯದ ಅರಸನನ್ನಾಗಿ ಮಾಡುವ ಮೂಲಕ ಬಹುಮಾನಿಸಿದನು.—ಅ. ಕಾ. 12:1.